ರೈತರ ಪ್ರತಿಭಟನೆ, ವಿರೋಧ ಪಕ್ಷಗಳ ಪ್ರತಿಭಟನೆಯಿಂದ ಅಧೀರರಾಗಿದ್ದ ಕುಮಾರಸ್ವಾಮಿ ಅವರಿಗೆ ತಂದೆ ಹಾಗೂ ರಾಜಕೀಯ ನಿಷ್ಣಾತ ದೇವೇಗೌಡ ಅವರು ಉಪಯುಕ್ತ ಸಲಹೆಗಳನ್ನು ನೀಡಿ ಮಾರ್ಗದರ್ಶನ ಮಾಡಿದ್ದಾರೆ.<br />HD Deve Gowda met Kumaraswamy and talked about farmers protest and on going politics. He gave some advice to solve sugar cane farmers problems.